Wednesday, December 5, 2007

ಬದಲಾಗಿದೆ

ಗೆಳೆಯರೇ,

ನನ್ನ ಬ್ಲಾಗ್ ವಿಳಾಸ ಬದಲಾಯಿಸಿದ್ದೇನೆ. ಚೆಂಡೆಮದ್ದಳೆ ಇದ್ದೇ ಇರುತ್ತೆ. ರಂಗಸ್ಥಳ ಬದಲಾಗಿದೆ. (http://chendemaddale.wordpress.com)

ನಾವಡ

3 comments:

ಶಂಕರ ಪ್ರಸಾದ said...

ಪ್ರಿಯ ನಾವಡರವರೆ,
ನಿಮ್ಮ ಅಭಿಮಾನವೇ ನಮಗೆ ಅಕ್ಕಿ ಬೇಳೆ....
ಧನ್ಯವಾದಗಳು ಸಾರ್... ನಿಮ್ಮಂಥ ಸದಸ್ಯರು ಅಲ್ಲಲ್ಲಾ, ಸ್ನೇಹಿತರು ನಮಗೆ ಖಾಯಮ್ ಆಗಿ ಬೇಕು.
ಬನ್ನಿ ನಮ್ಮ "ಸೋಮಾರಿ ಕಟ್ಟೆಗೆ", ಅರಾಮಾಗಿ ಮಾತಾಡುವ.
ಎನಂತಿರಾ ?
-----------------------------------

ನಿಮ್ಮವನು,
ಕಟ್ಟೆ ಶಂಕ್ರ

Gatty said...

navadare...namaskaara. neevu rangasthalakke bandri. dhanyavaadagalu. naanu chende maddale jaadu hididu bande. khushi gonde. chende maddale anda mele naanu matte matte kelale bekalla....sigthene...

narayan

ಸಿಮೆಂಟು ಮರಳಿನ ಮಧ್ಯೆ said...

ABHINANDANEGALU.. sir...